{"product_id":"kruphyno-bites-where-tradition-meets-premium-grace","title":"Coming Soon  [ಬಾದಾಮಿ \/ BADAM] KruphynoBites  Where Tradition Meets Premium Grace","description":"\u003cp\u003e\u003cstrong\u003eKruphynoBites \u003c\/strong\u003ePremium Almonds (ಬಾದಾಮಿ)\u003cbr\u003e\u003cspan style=\"text-decoration: underline;\"\u003e\u003cem\u003e\u003cstrong\u003eಪರಂಪರೆ ಮತ್ತು ಉತ್ಕೃಷ್ಟತೆಯ ಸಂಗಮ\u003c\/strong\u003e\u003c\/em\u003e\u003c\/span\u003e\u003cbr\u003e\u003cstrong\u003eಕೃಫಿನೋ ಬೈಟ್ಸ್ನಿಂದ\u003c\/strong\u003e ದಿನನಿತ್ಯದ ಬಳಕೆಗಾಗಿ ಸಿದ್ಧಪಡಿಸಲಾದ ಸಿಂಪಲ್ ಮತ್ತು ನಾರ್ಮಲ್ ಪ್ಯಾಕೆಟ್. ನಿಮ್ಮ ಕೈಗೆಟುಕುವ ಸುಲಭವಾದ ಪ್ಯಾಕಿಂಗ್ನಲ್ಲಿದ್ದರೂ, ಇದರ ಒಳಗಿರುವ ಬಾದಾಮಿಯ ಗುಣಮಟ್ಟ ಮತ್ತು ನಮ್ಮ ಬ್ರ್ಯಾಂಡ್ನ ಮೌಲ್ಯ ಮಾತ್ರ ಪಕ್ಕಾ ರಾಯಲ್ ಹಾಗೂ ಸಾಂಪ್ರದಾಯಿಕ ಶೈಲಿಯಲ್ಲೇ ಇರಲಿದೆ.\u003cbr\u003eನಮ್ಮ ಪ್ರೀತಿಯ ಕೊಡುಗೆ:\u003cbr\u003e🎖️ ಯಾವುದೇ ರಾಜಕೀಯದ ಹಂಗಿಲ್ಲದೆ, ಕೇವಲ ಒಬ್ಬ ಕನ್ನಡಿಗನಾಗಿ ಹೆಮ್ಮೆಯಿಂದ ಕಟ್ಟುತ್ತಿರುವ ನಮ್ಮ ಬ್ರ್ಯಾಂಡ್ನ ಜೊತೆಗೆ, ನೀವು MRP ಬೆಲೆಯಲ್ಲಿ ಖರೀದಿ ಮಾಡಿದಾಗ, \u003cstrong\u003eನಮ್ಮ ಹೆತ್ತ ತಾಯಿ ಹಾಗೂ ಕನ್ನಡಾಂಬೆಯ ಮೇಲಿರುವ ಭಕ್ತಿಯ ಸಂಕೇತವಾಗಿ ಈ \"ಲವ್ಲಿ ಅಮ್ಮನ ಪ್ರೀತಿಯ ಕರ್ನಾಟಕ ಫ್ಲಾಗ್ ಬ್ಯಾಡ್ಜ್\"\u003c\/strong\u003e ಅನ್ನು ಅತ್ಯಂತ ಪ್ರೀತಿಯಿಂದ ಉಚಿತವಾಗಿ ನೀಡುತ್ತೇವೆ. ಈ ವಿಶೇಷ ಬ್ಯಾಡ್ಜ್ ಅನ್ನು ಪ್ಯಾಕೆಟ್ನ ಒಳಗಡೆ ಅತ್ಯಂತ ಅಚ್ಚುಕಟ್ಟಾಗಿ\u003cstrong\u003e \"ಸಿಲ್ವರ್\"\u003c\/strong\u003e ಫಾಯಿಲ್\" ನಲ್ಲಿ ಪ್ಯಾಕ್ ಮಾಡಿ ಇಡಲಾಗಿರುತ್ತದೆ. ನಮ್ಮ ನಾಡಿನ ಎಲ್ಲಾ\u003cstrong\u003e ಹೆಣ್ಣುಮಕ್ಕಳು ಮತ್ತು ಗಂಡುಮಕ್ಕಳು \u003c\/strong\u003eತಮ್ಮ ಶರ್ಟ್ ಅಥವಾ ಉಡುಪಿನ ಹೃದಯದ ಭಾಗದಲ್ಲಿ ಈ ಬ್ಯಾಡ್ಜ್ ಅನ್ನು ಹೆಮ್ಮೆಯಿಂದ ಧರಿಸಿ, ಕನ್ನಡದ ಪ್ರೀತಿಯನ್ನು ಎದೆಯ ಮೇಲೆ ಮೆರೆಯಬೇಕು ಎಂಬುದು ನಮ್ಮ ಆಸೆ.\u003cbr\u003e\u003cbr\u003e\u003cstrong\u003eKruphynoBites\u003c\/strong\u003e Premium Almonds\u003cbr\u003e\u003cspan style=\"text-decoration: underline;\"\u003e\u003cem\u003e\u003cstrong\u003eWhere Tradition Meets Premium Grace\u003c\/strong\u003e\u003c\/em\u003e\u003c\/span\u003e\u003cbr\u003eA simple and everyday-friendly pack crafted with care by KruphynoBites. Although it comes in an easy, budget-friendly normal packaging, the quality of the almonds and our brand’s core value remains purely royal and traditional.\u003cbr\u003eOur Loving Gift to You:\u003cbr\u003e🎖️ Free from any politics, \u003cstrong\u003eas a proud Kannadiga building our karunadus brand,\u003c\/strong\u003e when you purchase at MRP, we lovingly give a \"Lovely \u003cspan style=\"text-decoration: underline;\"\u003e\u003cem\u003e\"Mother\" (ತಾಯಿ) \u003c\/em\u003e\u003c\/span\u003e Precious \u003cstrong\u003eKarnataka Flag Badge\" absolutely free, as a symbol of pure love for our mother and motherland.\u003c\/strong\u003e This special \u003cstrong\u003ebadge\u003c\/strong\u003e comes \u003cstrong\u003esafely\u003c\/strong\u003e wrapped in a premium \u003cstrong\u003e\"Silver Foil\" \u003c\/strong\u003einside the packet. We wish for every single boy and girl of our land to wear this badge proudly on their shirt, right over their heart, showcasing their love for\u003cstrong\u003e Karnatakas.\u003cbr\u003e\u003cbr\u003e\u003cem\u003eನಮ್ಮ ಹೆಮ್ಮೆ – ನಮ್ಮ ಬ್ರಾಂಡ್ ಗೀತೆ\u003c\/em\u003e\u003cbr\u003e\u003cem\u003eಕನ್ನಡದ ನೆಲದ ಸವಿಯಿದು,\u003c\/em\u003e\u003cbr\u003e\u003cem\u003eಕನ್ನಡಿಗನ ಶ್ರಮದ ಒಲುಮೆಯಿದು...\u003c\/em\u003e\u003cbr\u003e\u003cem\u003eಪ್ರತಿ ಬೈಟ್ನಲ್ಲೂ ಇದೆ ಶುದ್ಧತೆಯ ಭರವಸೆ,\u003c\/em\u003e\u003cbr\u003e\u003cem\u003eನಿಮ್ಮ ಆರೋಗ್ಯವೇ ನಮ್ಮ ಬ್ರಾಂಡ್ನ ಹೆಮ್ಮೆಯ ಆಶಯ!\u003c\/em\u003e\u003cbr\u003e\u003cem\u003e(ಕರ್ನಾಟಕದ ಧ್ವಜದ ಬ್ಯಾಡ್ಜ್ ಸಿಲ್ವರ್ ಫಾಯಿಲ್ ಪ್ಯಾಕ್ನೊಂದಿಗೆ, ಕನ್ನಡಿಗನ ಹೆಮ್ಮೆಯ ಕೃಪೆಯನ್ನು ಬೈಟ್ಸ್ (KruphynoBites) ನಿಮ್ಮ ಕೈ ಸೇರುತ್ತಿದೆ.)\u003c\/em\u003e\u003cbr\u003e\u003cbr\u003e\u003c\/strong\u003e\u003c\/p\u003e","brand":"Kruphyno Bites","offers":[{"title":"Default Title","offer_id":45554259525676,"sku":null,"price":299.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0724\/0771\/1788\/files\/WhatsApp_Image_2026-06-04_at_10.21.08_PM.jpg?v=1780591915","url":"https:\/\/kruphynobites.com\/products\/kruphyno-bites-where-tradition-meets-premium-grace","provider":"kruphyno bites","version":"1.0","type":"link"}